ಭಾರತೀಯ ಸಂವಿಧಾನ HYT ಪುಸ್ತಕ || ಶಾಂತಪ್ಪ ಸರ್ ||

Share On:

ಭಾರತೀಯ ಸಂವಿಧಾನ HYT ಪುಸ್ತಕ || ಶಾಂತಪ್ಪ ಸರ್ ||
Book Name ಭಾರತೀಯ ಸಂವಿಧಾನ HYT ಪುಸ್ತಕ || ಶಾಂತಪ್ಪ ಸರ್ ||
Author ಶಾಂತಪ್ಪ ಸರ್
Publisher Shantha Marga publication
Language Kannada
ISBN ----------
Stock Left: Available Soon
Description

IAS ಪರೀಕ್ಷೆಯನ್ನು ಕನ್ನಡದಲ್ಲಿ ಪಾಸ್ ಮಾಡಿದ ಶಾಂತಪ್ಪ ಸರ್ ಅವರು, ಪರೀಕ್ಷಾ ದೃಷ್ಟಿಕೋನದಿಂದ ರಚಿಸಿದಂತಹ ಪುಸ್ತಕವೇ ಪೊಲಿಟಿ HYT ಬುಕ್. ಇಲ್ಲಿ ವಿಷಯ, ತದನಂತರದಲ್ಲಿ Traps ಅಂದರೆ ಗೊಂದಲಕ್ಕೆ ದೂಡುವಂತಹ ಅಂಶಗಳು ಕೊನೆಯಲ್ಲಿ, ಹಿಂದಿನ ಪ್ರಶ್ನೆ ಪತ್ರಿಕೆಗಳನ್ನು ಸೇರಿಸಲಾಗಿದೆ. ಈ ಪುಸ್ತಕ ಅನುಭವದ ಆಳಮತ್ತು ಜ್ಞಾನದ ಶಿಖರದಿಂದ ಮೂಡಿಬಂದಂತಹ ಪುಸ್ತಕವಾಗಿದ್ದು. Gen Z ಮಾದರಿಯಲ್ಲಿ ರಚನೆಯಾಗಿದೆ. ಪಠ್ಯಗಳ ನಡು ನಡುವೆ ಶಾಂತಪ್ಪ ಸರ್ ಅವರ ಸಲಹೆಗಳು ಮತ್ತು ಮಾರ್ಗದರ್ಶನಗಳು ಓದಿನ ರುಚಿಯನ್ನು ಮತ್ತಷ್ಟು ಹೆಚ್ಚಿಸುವ ಅಂಶಗಳಾಗಿವೆ. ಯಾವ ಪರೀಕ್ಷೆಗೆ ಅನುಕೂಲ? ಐಎಎಸ್, KAS, ಮತ್ತು KEA ಪರೀಕ್ಷೆಗಳಿಗೆ ಅತ್ಯಂತ ಅವಶ್ಯಕವಾದ ಮಾಹಿತಿಯನ್ನು ಒಳಗೊಂಡಿದೆ. Prelims mains and interview ಗೆ ಅನುಕೂಲವಾಗುವಂತಹ Tips ಸಹ ಇಲ್ಲಿ ನೋಡಬಹುದು

Number Of Pages 460
Price
Rs 279 (Rs 399) 30.00% OFF
Recent Reviews
Rachana R
12:05/24/06/2026

Add Review