ಪ್ರಬಂಧ ಸಿದ್ದಾಂತ
| Book Name | ಪ್ರಬಂಧ ಸಿದ್ದಾಂತ |
| Author | Kitti’s Competitive Siddhantha |
| Publisher | Viha Publication |
| Language | Kannada |
| ISBN | ---------- |
| Stock Left: | In Stock: 10 |
| Description | *ಪ್ರಬಂಧ ಸಿದ್ಧಾಂತ (PRABANDHA SIDDHANTA)* ಪ್ರಬಂಧ ಬರವಣಿಗೆಯ ಸಂಪೂರ್ಣ ಮಾರ್ಗದರ್ಶಿ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಬಂಧ (Essay Writing) ವಿಭಾಗ ಅತ್ಯಂತ ನಿರ್ಣಾಯಕ ಪಾತ್ರ ವಹಿಸುತ್ತದೆ. UPSC, KPSC-KAS, PSI, ESI, CDS, NDA ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಲು ಕೇವಲ ವಿಷಯ ಜ್ಞಾನ ಸಾಕಾಗುವುದಿಲ್ಲ; ವಿಚಾರಗಳನ್ನು ಸಮರ್ಪಕವಾಗಿ ರಚಿಸುವ ಕೌಶಲ್ಯವೂ ಅಗತ್ಯ. ಈ ಅಗತ್ಯವನ್ನು ಮನಗಂಡು Kitti’s Competitive Siddhantha ವತಿಯಿಂದ ರೂಪುಗೊಂಡಿದೆ “ಪ್ರಬಂಧ ಸಿದ್ಧಾಂತ”. ಈ ಪುಸ್ತಕವು ಪ್ರಬಂಧ ಬರವಣಿಗೆಯನ್ನು ಮೂಲಭೂತ ಹಂತದಿಂದ ಉನ್ನತ ಮಟ್ಟದವರೆಗೆ ಕಲಿಸುವ ಸಮಗ್ರ ಮಾರ್ಗದರ್ಶಿಯಾಗಿದೆ. *ಪುಸ್ತಕದ ವಿಶೇಷತೆಗಳು* ✅ UPSC, KPSC, PSI, ESI ಸೇರಿದಂತೆ ವಿವಿಧ ಪರೀಕ್ಷೆಗಳ ಪ್ರಬಂಧಗಳಿಗೆ ಸೂಕ್ತವಾದ Blueprint ✅ Facts, Data, Quotes ಮತ್ತು Examples ಗಳ ಸಮಗ್ರ Data Bank ✅ 150+ Current Affairs ಹಾಗೂ Static Topics ಒಳಗೊಂಡ ವಿಶಾಲ ವಿಷಯ ಸಂಗ್ರಹ ✅ Mind Maps ಮತ್ತು Brainstorming Tools ಮೂಲಕ ಐಡಿಯಾ ನಿರ್ಮಾಣ ✅ Introduction, Body, Conclusion ಬರೆಯುವ Structured Approach ✅ Basic to Advanced Essay Writing Techniques ✅ Model Essays ಮೂಲಕ Answer Writing Practice *_ಈ ಪುಸ್ತಕ ಯಾರಿಗೆ ಉಪಯುಕ್ತ?_* ✔ UPSC Aspirants ✔ KPSC / KAS Aspirants ✔ PSI / ESI Aspirants ✔ CDS / NDA Aspirants ✔ Essay Writing Skill Improve ಮಾಡಬೇಕಾದ ವಿದ್ಯಾರ್ಥಿಗಳು *ಏಕೆ ಈ ಪುಸ್ತಕ?* ಪ್ರಬಂಧದಲ್ಲಿ ಹೆಚ್ಚು ಅಂಕ ಪಡೆಯುವುದು ಕೇವಲ ಬರೆಯುವುದರಿಂದ ಸಾಧ್ಯವಿಲ್ಲ. ಸರಿಯಾದ Structure + Quality Content + Presentation = High Score ಈ ಮೂರು ಅಂಶಗಳನ್ನು ಒಂದೇ ಪುಸ್ತಕದಲ್ಲಿ ನೀಡುವ ಪ್ರಯತ್ನವೇ ಪ್ರಬಂಧ ಸಿದ್ಧಾಂತ. ನಿಮ್ಮ ಯಶಸ್ಸಿನ ದಾರಿಯಲ್ಲಿ ಮುಂದಿನ ಹೆಜ್ಜೆ ಇಂದೇ PRABANDHA SIDDHANTA ಪುಸ್ತಕವನ್ನು ಪಡೆದು ನಿಮ್ಮ Essay Writing Skill ಅನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಿರಿ. “ಒಳ್ಳೆಯ ಪ್ರಬಂಧವು ಕೇವಲ ಪದಗಳ ಸಮೂಹವಲ್ಲ; ಅದು ನಿಮ್ಮ ಚಿಂತನೆಯ ಪ್ರತಿಬಿಂಬ.” |
| Number Of Pages | 600 |
Price |
Rs 384 (Rs 549) 30.00% OFF |