ನೀವು KAS ಅಧಿಕಾರಿಯಾಗಬೇಕೆ ?

Share On:

ನೀವು KAS ಅಧಿಕಾರಿಯಾಗಬೇಕೆ ?
Book Name ನೀವು KAS ಅಧಿಕಾರಿಯಾಗಬೇಕೆ ?
Author Shanthappa
Publisher Shanta Marga
Language Kannada
ISBN ______
Stock Left: In Stock: 7
Description ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ AC, DySP & ತಹಸಿಲ್ದಾರ್ ಇವರುಗಳು ಮುಖ್ಯ ಪರೀಕ್ಷೆಯಲ್ಲಿ ಬರೆದಿರುವಂತಹ ಉತ್ತರಗಳನ್ನು ಸಂಗ್ರಹಿಸಿರುವ ವಿನೂತನ ಕ್ರಾಂತಿಯಾಗಿದೆ. ಇವು ಆರ್‌ಟಿಐ ಮೂಲಕ ಪಡೆದ ಮೂಲ ಉತ್ತರ ಪತ್ರಿಕೆಯ ಉತ್ತರಗಳಾಗಿವೆ. ಪುಸ್ತಕ ಒಳಗೊಂಡಿರುವ ವಿಷಯಗಳು * 192 ಅಂಕಗಳು ಪಡೆದಿರುವ ಪ್ರಬಂಧ * GS ನಲ್ಲಿ ರಾಜ್ಯಕ್ಕೆ ಮೂರನೇ ಅತಿ ಹೆಚ್ಚು ಅಂಕಗಳನ್ನು ಒಳಗೊಂಡ ಪತ್ರಿಕೆಗಳು ಈ ಪುಸ್ತಕದಲ್ಲಿವೆ * 2014ರ ಪ್ರಬಂಧ ಮತ್ತು ಜಿಎಸ್ 3 ಅಧಿಕೃತ ಮಾದರಿ ಉತ್ತರಗಳು * Official Scheme of Evaluation by KPSC
Number Of Pages 600
Price
Rs 499 (Rs 666) 25.00% OFF
Buy
Recent Reviews
ARUN KUMAR
12:36/15/07/2026

Add Review