Indian constitution  K .M Suresh
Book Name Indian constitution K .M Suresh
Author K . M. Suresh
Publisher Spardha vijetha
Language Kannada
ISBN ______
Stock Left: In Stock: 9
Description

"ಭಾರತದ ಸಂವಿಧಾನ"(Constitution of India) ಪುಸ್ತಕವು ಸ್ಪರ್ಧಾ ವಿಜೇತ ತರಬೇತಿ ಕೇಂದ್ರದ  ನಿರ್ದೇಶಕರಾದ  K.M. ಸುರೇಶ ಅವರಿಂದ ರಚಿತವಾಗಿದೆ. ಇದು IAS, KAS, ESI, PSI, B.ED, D.ED, PDO, FDA, SAD, ಜೊತೆಗೆ ಸ್ನಾತಕೋತ್ತರ ಪದವಿ ತರಗತಿಗಳಿಗೆ, ಹಾಗೂ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಈ ಪುಸ್ತಕವು ತುಂಬಾ ಉಪಯುಕ್ತವಾಗಿರುತ್ತದೆ. ಭಾರತದ ಸಂವಿಧಾನವನ್ನು ಗ್ರಾಮೀಣ ಭಾಗದ ಸಾಧಾರಣ ಬುದ್ಧಿಶಕ್ತಿಯ ವಿದ್ಯಾರ್ಥಿಯ ಕೊಡ ಓದಿ ತಿಳಿದುಕೊಳ್ಳಲು ಸರಳವಾದ ಭಾಷೆಯಲ್ಲಿ ರಚಿತವಾಗಿದೆ. ಈ ಪುಸ್ತಕವು ಸಂವಿಧಾನದ ಎಲ್ಲ ವಿಧಿಗಳ ವಿವರಣೆ, ಇತ್ತೀಚಿನ ಪ್ರಚಲಿತ ಅಂಕಿಅಂಶ ಮತ್ತು ಮಾಹಿತಿಯನ್ನು ಒಳಗೊಂಡಿದೆ. Spardha Vijetha ಸರಣಿಯ ಪುಸ್ತಕವಾಗಿದೆ..

* ಭಾರತದ ಸಂವಿಧಾನ ಪುಸ್ತಕವು ಪ್ರಸ್ತುತ 17 ನೇ ಪರಿಷ್ಕೃತ ಮುದ್ರಣದಲ್ಲಿ ಲಭ್ಯ