| Description |
KEA ಪುಸ್ತಕದ ಪ್ರಮುಖ ವೈಶಿಷ್ಟ್ಯಗಳು (Key Features):360° ವಿವರಣೆ: ಪ್ರತಿಯೊಂದು ಪ್ರಶ್ನೆಗೂ ಕೇವಲ ಉತ್ತರ ಮಾತ್ರವಲ್ಲದೆ, ಸುತ್ತಮುತ್ತಲಿನ ಸಮಗ್ರ ಮಾಹಿತಿಯೊಂದಿಗೆ 360 ಡಿಗ್ರಿ ವಿವರಣೆಯನ್ನು ನೀಡಲಾಗಿದೆ.
ಮಾನಸಿಕ ಸಾಮರ್ಥ್ಯ (Mental Ability) ಪ್ರಶ್ನೆಗಳನ್ನು ಸುಲಭ ಹಂತಗಳಲ್ಲಿ ಬಿಡಿಸಲಾಗಿದೆ. ಇತ್ತೀಚಿನ ಪ್ರಶ್ನೆ ಪತ್ರಿಕೆಗಳು: 2026ರ ಮೇ ತಿಂಗಳಿನಲ್ಲಿ ನಡೆದ GROUP A and B (NHK & HK) ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಸೇರಿದಂತೆ, ತೀರಾ ಇತ್ತೀಚಿನ ಪ್ರಶ್ನೆ ಪತ್ರಿಕೆಗಳನ್ನು ಇಲ್ಲಿ ಸೇರಿಸಲಾಗಿದೆ.
ಈ ಪುಸ್ತಕದಲ್ಲಿ ಈ ಕೆಳಗಿನ ಪ್ರಮುಖ ಪರೀಕ್ಷೆಗಳ ಪತ್ರಿಕೆ-1ರ ಪ್ರಶ್ನೆಗಳನ್ನು ಬಿಡಿಸಲಾಗಿದೆ:
ಭಾಗ - 1 (PART 1) - ಭಾಗ - 2 (PART -2) GROUP A and B (NHK) -10/05/2026* GROUP A and B (HK) -9/05/2026* GROUP B (NWKRTC) -10/04/2026* FDA & SDA (NHK & HK) - 2026* GTTC ASSISTANT & OFFICER-2024* ΑΕ (KUWSDB) -2024* PSI (402)-2024* DATA ENTRY ASSISTANT-2024* KRIDL AE & JE -2023* BMTC (HK & NHK) - 2024* PSI (545) -2024* FDA & SDA-2023* Jr & Sr
PROGRAMMER - 2025* ASSISTANT & COMPUTER OPERATOR - 2025* VAO - 2024
ಮುಂಬರಲಿರುವ KEA ಪರೀಕ್ಷೆಗಳಾದ:PC | PSI |
VAOSDA | FDA | PDOAE | JE | GROUP-C m ಇತರ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯಂತ ಅನುಕೂಲವಾಗುವಂತೆ ಈ ಪುಸ್ತಕವನ್ನು ರಚಿಸಲಾಗಿದೆ. |