GPSTR | HSTR ಸಾಮಾಜ ವಿಜ್ಞಾನ ಕೈಪಿಡಿ
Book Name GPSTR | HSTR ಸಾಮಾಜ ವಿಜ್ಞಾನ ಕೈಪಿಡಿ
Author ವಿಠ್ಠಲ ಹಡಪದ
Publisher ಚಾಣಕ್ಯ ಕರಿಯರ್ ಅಕಾಡೆಮಿ
Language Kannada
ISBN -----
Stock Left: In Stock: 5
Description GPSRT HSTR ಸಮಾಜ ವಿಜ್ಞಾನ ಕೈಪಿಡಿ ಪುಸ್ತಕವು ಇತಿಹಾಸ, ರಾಜ್ಯಶಾಸ್ತ್ರ, ಭೂಗೋಳಶಾಸ್ತ್ರ, ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ ಹಾಗೂ ಸಮಾಜಶಾಸ್ತ್ರ ವಿಷಯಗಳ ಸಮಗ್ರ ವಿವರಣೆಯನ್ನು ಒಳಗೊಂಡಿದೆ. 6, 7, 8, 9 ಮತ್ತು 10ನೇ ತರಗತಿಯ DSERT ಪಠ್ಯಕ್ರಮ ಆಧರಿಸಿ ರಚಿಸಲಾದ ಒಟ್ಟು 100 ಅಧ್ಯಾಯಗಳನ್ನು ಒಳಗೊಂಡಿದೆ. ಪರೀಕ್ಷಾ ದೃಷ್ಟಿಕೋನದಿಂದ ರಚಿಸಲಾದ 2000ಕ್ಕೂ ಹೆಚ್ಚು ಅಭ್ಯಾಸ ಪ್ರಶ್ನೆಗಳು ಮತ್ತು ಪರಿಹಾರಗಳನ್ನು ಒಳಗೊಂಡಿದೆ.